ಮಗ ಓದುವುದಿಲ್ಲ ಎಂದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಿತ್ತು ಕೊಂಡ ಪೋಷಕರು. ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಗ

ವರದಿ ರಾಣಿ ಪ್ರಸನ್ನ
ಮಗ ಓದುವುದಿಲ್ಲ ಎಂದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಿತ್ತು ಕೊಂಡ ಪೋಷಕರು. ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಗ
ಹಾಸನದಲ್ಲಿ ಮಗ ಓದು ವುದಿಲ್ಲ ಎಂದು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಅನ್ನು ಪೋಷಕರು ಕಿತ್ತು ಕೊಂಡಿದ ರಿಂದ ಮನ ನೊಂದು
ಬಾಲಕನೊರ್ವ ಅತ್ಯೆಹತ್ಯೆ ಮಾಡಿ ಕೊಂಡಿರುವ
ಘಟನೆ ನಗರದ ಹುಣಸಿನಕೆರೆ ಲೇಔಟ್‌ನಲ್ಲಿ ನಡೆದಿದೆ.
ಆಕಾಶ್‌ಶೆಟ್ಟಿ (17) ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ.ಆಕಾಶ್‌ಶೆಟ್ಟಿ ಹಾಸನದ ಖಾಸಗಿ ಕಾಲೇಜಿನಲ್ಲಿ ನಡೆದಿದೆ
ಆಕಾಶ್ ಶೆಟ್ಟಿ (17) ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಆಕಾಶ್ ಶೆಟ್ಟಿ ಹಾಸನದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದನು.ಮಗನನ್ನು
ಕಳೆದುಕೊಂಡ ಪೋಷಕರ ಆಕ್ರಂದನ
ಮುಗಿಲುಮುಟ್ಟಿತು ಸ್ಥಳಕೆ ಪೊಲೀಸರು ಬೇಟಿ,
ಪರಿಶೀಲನೆ ನಡೆಸಿದ್ದು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
