ಮನೆ ಮನೆಗೂ ಗಂಗೆ 24*7 ನೀರು ಒದಗಿಸುವ ಯೋಜನೆಗೆ ಚಾಲನೆ

ಸಕಲೇಶಪುರ:ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡನಾಗರ ಗ್ರಾಮದಲ್ಲಿ 24*7 ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು.

ಈ ಕಾರ್ಯಕ್ರಮದಲ್ಲಿ ಕುಡಿಯುವ ನೀರು ಇಲಾಖೆ ಕಾರ್ಯಪಾಲಕ ಅಭಿಯಂತರರು ನವ್ಯಶ್ರೀ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹರೀಶ್ , ತಾಲ್ಲೂಕು ಪಂಚಾಯಿತಿ, ಕಾರ್ಯನಿರ್ವಾಹನಾಧಿಕಾರಿ ಗಂಗಾಧರನ್ ಜಿ ಡಿ, ಸಹಾಯಕ ನಿರ್ದೇಶಕರಾದ ಆದಿತ್ಯ ಎಚ್ ಎ, ಹರೀಶ್ ಕೆ, ಬಿರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸ್ ಡಿ ಸತೀಶ್, ಉಪಾಧ್ಯಕ್ಷರಾದ ಶ್ರುತಿ ಸುಧೀಶ್, ಸದಸ್ಯರಾದ ಮಧುಮಣಿ ಬಿ ಎಸ್ , ಸವಿವರ ಬಿ ಸಿ , ಸೋಮಶೇಖರ್ , ದೇವರಾಜ್ , ಪಿಡಿಒ ಗಿರೀಶ್ ಕುಮಾರ್ ಎಚ್ ಆರ್ ಮತ್ತು ಜಿಲ್ಲಾ ಜೆ ಜೆ ಎಂ ಸಿಬ್ಬಂದಿ , ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ದೊಡ್ಡನಾಗರ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ರಾಣಿ ಪ್ರಸನ್ನ
