ಭೋಜನ ಶಾಲೆಯ ಊಟದ ಟೇಬಲ್ ಮತ್ತು ಬೆಂಚ್ ಗಳ ಉದ್ಘಾಟನೆ

ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಲ್ಲಿ ಇಂದು ಭೋಜನ ಶಾಲೆಯ ಊಟದ ಟೇಬಲ್ ಮತ್ತು ಬೆಂಚ್ ಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ದಾನಿಗಳು ಸ್ಥಳೀಯ ಕಾಫಿ ಬೆಳೆಗಾರರಾದ ದಿವಂಗತ ಎಚ್‌ಎನ್ ಬಸಪ್ಪನವರ ಮಕ್ಕಳು ಮತ್ತು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಗ್ಯಾರಂಟಿ ಅನುಷ್ಠಾನ ಸದಸ್ಯರು ಆದ ದಾನಿಗಳಾದ ಚಂಗಡಹಳ್ಳಿ ಸಿ ಆರ್ ಚಂದ್ರಶೇಖರ್ ಅವರು ಉದ್ಘಾಟನಾ ಸಮಾರಂಭ ಮಾಡಿದರು ಈ ಸಮಾರಂಭಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಶ್ರೀಯುತ ಜಗದೀಶ್ ಅವರು ಹಾಗೂ ಎಸ್ಟಿಎಂಸಿ ಅಧ್ಯಕ್ಷರು ಆನಂದ ಗೋನಳ್ಳಿ ಅವರು ಹಾಗೂ ವಾಣಿ ಉಪಾಧ್ಯಕ್ಷರು ಮತ್ತು ಪ್ರೀತಮ್ ಮಂಜುರು ಕಾಮನಹಳ್ಳಿ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದರ ಮತ್ತು ಪೋಷಕರು ಭಾಗವಹಿಸಿದ ಕಣ
