ಸಕಲೇಶಪುರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಆಟೋ ಚಾಲಕನೂರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಪೋಲೀಸ್ ಠಾಣೆ ಮುಂದೆ ಜಮಾಯಿಸಿದ ಆಟೋ ಚಾಲಕರ ಅಧ್ಯಕ್ಷರಾದ ಮಳಲಿ ಪುಟ್ಟರಾಜು ಹಾಗು ಆಟೋ ಚಾಲಕರು ಈ ವಿಚಾರವಾಗಿ ನಗರ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಆಟೋ ಚಾಲಕರಿಗೂ ಮತ್ತು ಪೊಲೀಸರ ನಡುವೆ ಬಹಳ ಹೊತ್ತು ಮಾತಿನ ಚಕಮಕಿ ನಡೆಯಿತು.ಈ ವೇಳೆ ನಗರ ಠಾಣೆ ಪೊಲೀಸ್ ಇನ್ಸೆಕ್ಟರ್ ಜಗದೀಶ್ ಅವರು ಆಟೋ ಚಾಲಕರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.ಕಾನೂನೂ ಎಲ್ಲರಿಗೂ ಒಂದೇ, ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದು ಮೂಲಕ ಆಟೋ ಚಾಲಕರ ಮಾತಿನ ಚಕಮಕಿ
ವರದಿ ರಾಣಿ ಪ್ರಸನ್ನ
